Sadvidya Educational Institutions

Sadvidya Anglo-Sanskrit Patashala

Sadvidya Anglo Sanskrit Patashala

Sadvidya Anglo Sanskrit Patashala

Sadvidya Educational Institutions, NS Road
Founded in 1854 by a great visionary Sri Periaswamy Thirumala Charya.

ಸದ್ವಿದ್ಯಾ ಆಂಗ್ಲೋ ಸಂಸ್ಕೃತ ಪಾಠಶಾಲೆ
ನಾರಾಯಣಶಾಸ್ತ್ರಿ ರಸ್ತೆ, ಮೈಸೂರು

ಸ್ಥಾಪನೆ :
ಸದ್ವಿದ್ಯಾ ಆಂಗ್ಲೋ ಸಂಸ್ಕೃತ ಪಾಠಶಾಲೆಯು 1854ರಲ್ಲಿ ಅರಮನೆ ಆವರಣದ ಒಳಗೆ ಹಂಪಿ ಅರಸರ ಮನೆಯ ಪಡಸಾಲೆಯಲ್ಲಿ ಹಾಗೂ 1978 ರಲ್ಲಿಪೂರ್ವಪ್ರಾಥಮಿಕ ವಿಭಾಗದ ಶಾಲೆಯು ಪ್ರಾರಂಭವಾಯಿತು.

ಶ್ರೀಮತಿ ಸುಮಾ
ಮುಖ್ಯೋಪಾಧ್ಯಾಯಿನಿ
SASP Office

ನಮ್ಮ ಶಾಲಾ ಸಮಯ:

  • ಶಾಲಾ ಸಮಯ : ಬೆಳಿಗ್ಗೆ : 9.30 ರಿಂದ ಸಂಜೆ 4.00 ರವರೆಗೆ
  • ಕಛೇರಿ ಸಮಯ : ಬೆಳಿಗ್ಗೆ: 10.00 ಯಿಂದ 4.30 ವರೆಗೆ
  • ಪೆÇೀಷಕರ ಸಂದರ್ಶನದ ಸಮಯ : ಸಂಜೆ 3.00 ಯಿಂದ 4.00 ವರೆಗೆ
  • ಶಾಲಾ ದೂರವಾಣಿ ಸಂಖ್ಯೆ : 0821 – 2424744

ಪ್ರವೇಶ ಪ್ರಕ್ರಿಯೆ :
• ಪೂರ್ವಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಪ್ರವೇಶಾತಿ ಪಡೆಯಲು ಪ್ರಿ.ಕೆ.ಜಿ ಗೆ 3ವರ್ಷ, ಎಲ್.ಕೆ.ಜಿ ಗೆ 4ವರ್ಷ ಮತ್ತು ಯು.ಕೆ.ಜಿ ಗೆ 5ವರ್ಷವಾಗಿರಬೇಕು.
ದಾಖಲೆಗಳು:

  1. ಭರ್ತಿ ಮಾಡಿದ ಅರ್ಜಿ ನಮೂನೆ
  2. ತಂದೆ ತಾಯಿ ಮತ್ತು ಮಗುವಿನ ಆಧಾರ್ ಪ್ರತಿ
  3. ಜನನ ಪ್ರಮಾಣ ಪತ್ರ
  4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  5. ಮಗುವಿನ 2 ಭಾವಚಿತ್ರಗಳು

• ವಿ.ಸೂ : ಸರ್ಕಾರದಿಂದ ಬರುವ ಶೈಕ್ಷಣಿಕ ಮಾರ್ಗಸೂಚಿಯಂತೆ ವಯೋಮಿತಿ ಅನ್ವಯವಾಗುತ್ತದೆ.
• ಒಂದನೇ ತರಗತಿ ಕನ್ನಡ ಮಾಧ್ಯಮ ವಿಭಾಗಕ್ಕೆ ಪ್ರವೇಶಾತಿ ಪಡೆಯಲು ವಯೋಮಿತಿ 5.5 ವರ್ಷದಿಂದ 6 ವರ್ಷವಾಗಿರುತ್ತದೆ.

ದಾಖಲೆಗಳು:

  1. ಭರ್ತಿ ಮಾಡಿದ ಅರ್ಜಿ ನಮೂನೆ
  2. ತಂದೆ ತಾಯಿ ಮತ್ತು ಮಗುವಿನ ಆಧಾರ್ ಪ್ರತಿ
  3. ಜನನ ಪ್ರಮಾಣ ಪತ್ರ
  4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  5. ಮಗುವಿನ 2 ಭಾವಚಿತ್ರಗಳು

• ಈ ಶಾಲೆಯ ಕನ್ನಡ ಮಾಧ್ಯಮದಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಲಾಗಿದೆ.

  1. ಕನ್ನಡ
  2. ಇಂಗ್ಲೀಷ್
  3. ಹಿಂದಿ
  4. ಸಮಾಜ ವಿಜ್ಞಾನ
  5. ವಿಜ್ಞಾನ
  6. ಗಣಿತ
  7. ದೈಹಿಕ ಶಿಕ್ಷಣ ಮತ್ತು ಯೋಗ
  8. ಕಂಪ್ಯೂಟರ್ ಶಿಕ್ಷಣ
  9. ಜೀವನ ಮೌಲ್ಯ ಮತ್ತು ಏಕಾಗ್ರತೆ

• ಸರ್ಕಾರದ ಆದೇಶದ ಅನ್ವಯ ವಿದ್ಯಾರ್ಥಿಗಳಿಗೆ ನೀಡಲಾಗುವ ಸವಲತ್ತುಗಳು :

  1. ಉಚಿತ ಪಠ್ಯಪುಸ್ತಕ
  2. ಕ್ಷೀರಭಾಗ್ಯ
  3. ಬಿಸಿಯೂಟ
  4. ಪೂರಕ ಪೌಷ್ಟಿಕ ಆಹಾರ
  5. ಉಚಿತ ಆರೋಗ್ಯ ತಪಾಸಣಾ ಶಿಬಿರ 6. ವಿದ್ಯಾರ್ಥಿ ವೇತನ

• A pre – school curriculum is a play- based, activity-oriented program focused on holistic development, covering social, emotional, physical, and cognitive domains like language,number, and creative arts.

• ನುರಿತ ಶಿಕ್ಷಕರಿಂದ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠವನ್ನು ಬೊಧಿಸಲಾಗುತ್ತದೆ.

ಶ್ರೀಮತಿ ಸುಮಾ – ಮುಖ್ಯೋಪಾಧ್ಯಾಯಿನಿ M.A, T.C.H. Dip in Horticulture  
ಶ್ರೀಮತಿ ರಶ್ಮಿ ಕೆ.ಆರ್ M.A, T.C.H, B.Ed.
ಶ್ರೀಮತಿ ಹೇಮಾ ಎನ್ B.A, T.C.H. Dip in Art & Craft
ಶ್ರೀಮತಿ ಪದ್ಮ ಕೆ M.A, B.Ed – special
ಶ್ರೀಮತಿ ಪೂರ್ಣಿಮ ಕೆ.ಆರ್ B.A , B.Ed – Hindi
ಶ್ರೀಮತಿ ಗೀತಾ ಜೆ M.A, D.Ed, B.Ed
ಕುಮಾರಿ ಲತಾ ಎಂ M.A, D.Ed
ಶ್ರೀಮತಿ ವೀಣಾ ಪಿ ದೇಸಾಯಿ B.A, B.Ed, N.S.T
ಶ್ರೀ ಜಲೇಂದ್ರ ಕುಮಾರ ಡಿ.ಜೆ M.A, B.PEd
ಶ್ರೀಮತಿ ಸುಗುಣ ಆರ್. B.Com, D.EL.ED

ಶ್ರೀಮತಿ ಪೂರ್ಣಿಮ B.A, N.S.T
ಶ್ರೀಮತಿ ಕೆ. ರೇಖಾಶ್ರೀ B.A, B.Ed, N.S.T Dip in Yoga
ಶ್ರೀಮತಿ ಯಶೋದ ಎಸ್ B.A, D.Ed, N.S.T

ಕುಮಾರಿ ನವ್ಯಶ್ರೀ ಎನ್ B.Com

ಶ್ರೀಮತಿ ಹೇಮಾವತಿ .ಪಿ
ಶ್ರೀಮತಿ ಲಲಿತ
ಶ್ರೀಮತಿ ದೀಪು

Scroll to Top