Sadvidya Educational Institutions

Sadvidya Anglo-Sanskrit Patashala, NS Road

ಸ್ಥಾಪನೆ

ಸದ್ವಿದ್ಯಾ ಆಂಗ್ಲೋ ಸಂಸ್ಕೃತ ಪಾಠಶಾಲೆಯು 1854ರಲ್ಲಿ ಅರಮನೆ ಆವರಣದ ಒಳಗೆ ಹಂಪಿ ಅರಸರ ಮನೆಯ ಪಡಸಾಲೆಯಲ್ಲಿ ಹಾಗೂ 1978 ರಲ್ಲಿಪೂರ್ವಪ್ರಾಥಮಿಕ ವಿಭಾಗದ ಶಾಲೆಯು ಪ್ರಾರಂಭವಾಯಿತು.

ಶ್ರೀಮತಿ ಸುಮಾ
ಮುಖ್ಯೋಪಾಧ್ಯಾಯಿನಿ

ನಮ್ಮ ಶಾಲಾ ಸಮಯ:

  • ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9:25 ರಿಂದ 4:30 ರವರೆಗೆ
  • ಶನಿವಾರ ಬೆಳಿಗ್ಗೆ 7:30 ರಿಂದ 11:30 ರವರೆಗೆ
  • ಪೋಷಕರ ಸಂದರ್ಶನದ ಸಮಯ : ಸಂಜೆ 3.00 ಯಿಂದ 4.00 ವರೆಗೆ
  • ಶಾಲಾ ದೂರವಾಣಿ ಸಂಖ್ಯೆ : 0821 – 2424744

ಪ್ರವೇಶ ಪ್ರಕ್ರಿಯೆ

ಪೂರ್ವಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಪ್ರವೇಶಾತಿ ಪಡೆಯಲು ಪ್ರಿ.ಕೆ.ಜಿ ಗೆ 3ವರ್ಷ, ಎಲ್.ಕೆ.ಜಿ ಗೆ 4ವರ್ಷ ಮತ್ತು ಯು.ಕೆ.ಜಿ ಗೆ 5ವರ್ಷವಾಗಿರಬೇಕು.

ದಾಖಲೆಗಳು

  1. ಭರ್ತಿ ಮಾಡಿದ ಅರ್ಜಿ ನಮೂನೆ
  2. ತಂದೆ ತಾಯಿ ಮತ್ತು ಮಗುವಿನ ಆಧಾರ್ ಪ್ರತಿ
  3. ಜನನ ಪ್ರಮಾಣ ಪತ್ರ
  4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  5. ಮಗುವಿನ 2 ಭಾವಚಿತ್ರಗಳು

• ವಿ.ಸೂ : ಸರ್ಕಾರದಿಂದ ಬರುವ ಶೈಕ್ಷಣಿಕ ಮಾರ್ಗಸೂಚಿಯಂತೆ ವಯೋಮಿತಿ ಅನ್ವಯವಾಗುತ್ತದೆ.
• ಒಂದನೇ ತರಗತಿ ಕನ್ನಡ ಮಾಧ್ಯಮ ವಿಭಾಗಕ್ಕೆ ಪ್ರವೇಶಾತಿ ಪಡೆಯಲು ವಯೋಮಿತಿ 5.5 ವರ್ಷದಿಂದ 6 ವರ್ಷವಾಗಿರುತ್ತದೆ.

ಈ ಶಾಲೆಯ ಕನ್ನಡ ಮಾಧ್ಯಮದಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಲಾಗಿದೆ.

  1. ಕನ್ನಡ
  2. ಇಂಗ್ಲೀಷ್
  3. ಹಿಂದಿ
  4. ಸಮಾಜ ವಿಜ್ಞಾನ
  5. ವಿಜ್ಞಾನ
  6. ಗಣಿತ
  7. ದೈಹಿಕ ಶಿಕ್ಷಣ ಮತ್ತು ಯೋಗ
  8. ಕಂಪ್ಯೂಟರ್ ಶಿಕ್ಷಣ
  9. ಜೀವನ ಮೌಲ್ಯ ಮತ್ತು ಏಕಾಗ್ರತೆ

ಸರ್ಕಾರದ ಆದೇಶದ ಅನ್ವಯ ವಿದ್ಯಾರ್ಥಿಗಳಿಗೆ ನೀಡಲಾಗುವ ಸವಲತ್ತುಗಳು

  1. ಉಚಿತ ಪಠ್ಯಪುಸ್ತಕ
  2. ಕ್ಷೀರಭಾಗ್ಯ
  3. ಬಿಸಿಯೂಟ
  4. ಪೂರಕ ಪೌಷ್ಟಿಕ ಆಹಾರ
  5. ಉಚಿತ ಆರೋಗ್ಯ ತಪಾಸಣಾ ಶಿಬಿರ
  6. ವಿದ್ಯಾರ್ಥಿ ವೇತನ

A pre – school curriculum is a play- based, activity-oriented program focused on holistic development, covering social, emotional, physical, and cognitive domains like language,number, and creative arts.

ನುರಿತ ಶಿಕ್ಷಕರಿಂದ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠವನ್ನು ಬೊಧಿಸಲಾಗುತ್ತದೆ.

ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರ ವಿವರ

  • ಶ್ರೀಮತಿ ಸುಮಾ – ಮುಖ್ಯೋಪಾಧ್ಯಾಯಿನಿ M.A, T.C.H. Dip in Horticulture  
  • ಶ್ರೀಮತಿ ರಶ್ಮಿ ಕೆ.ಆರ್ M.A, T.C.H, B.Ed.
  • ಶ್ರೀಮತಿ ಹೇಮಾ ಎನ್ B.A, T.C.H. Dip in Art & Craft
  • ಶ್ರೀಮತಿ ಪದ್ಮ ಕೆ M.A, B.Ed – special
  • ಶ್ರೀಮತಿ ಪೂರ್ಣಿಮ ಕೆ.ಆರ್ B.A , B.Ed – Hindi
  • ಶ್ರೀಮತಿ ಗೀತಾ ಜೆ M.A, D.Ed, B.Ed
  • ಕುಮಾರಿ ಲತಾ ಎಂ M.A, D.Ed
  • ಶ್ರೀಮತಿ ವೀಣಾ ಪಿ ದೇಸಾಯಿ B.A, B.Ed, N.S.T
  • ಶ್ರೀ ಜಲೇಂದ್ರ ಕುಮಾರ ಡಿ.ಜೆ M.A, B.PEd
  • ಶ್ರೀಮತಿ ಸುಗುಣ ಆರ್. B.Com, D.EL.ED
  • ಶ್ರೀಮತಿ ಪೂರ್ಣಿಮ B.A, N.S.T
  • ಶ್ರೀಮತಿ ಕೆ. ರೇಖಾಶ್ರೀ B.A, B.Ed, N.S.T Dip in Yoga
  • ಶ್ರೀಮತಿ ಲಕ್ಷ್ಮಿ ಗೋಪಿ BA , NST

ಕುಮಾರಿ ನವ್ಯಶ್ರೀ ಎನ್ B.Com

  • ಶ್ರೀಮತಿ ಹೇಮಾವತಿ .ಪಿ
  • ಶ್ರೀಮತಿ ಲಲಿತ
  • ಶ್ರೀಮತಿ ದೀಪು
  • ಶ್ರೀ ಪುನೀತ್ ಹೆಚ್ ಕೆ

2026-27ನೇ ಶೈಕ್ಷಣಿಕ ವರ್ಷದ ಕಾರ್ಯಕ್ರಮ ಪಟ್ಟಿ

SL.NOತಿಂಗಳುದಿನಾಂಕದಿನಗಳು
1ಜೂನ್03-06-2026ಅಕ್ಷರಾಭ್ಯಾಸ – AKSHARABHYASA
2 05-06-2026ಪರಿಸರ ದಿನ – ENVIRONMENTAL DAY
3 21-06-2026ಯೋಗ ದಿನ – YOGA DAY
4ಆಗಸ್ಟ್07-08-2026ಸ್ನೇಹಿತರ ದಿನ – FRIENDSHIP DAY
5 15-08-2026ಸ್ವಾತಂತ್ರ್ಯ ದಿನಾಚರಣೆ – INDEPENDENCE DAY
6ಸೆಪ್ಟೆಂಬರ್04-09-2026ಕೃಷ್ಣ ಜನ್ಮಾಷ್ಟಮಿ – KRISHNA JANMASHTAMI
7 11-09-2026ಬಣ್ಣಗಳ ದಿನ – COLOURS DAY
8ಅಕ್ಟೋಬರ್01-10-2026ನವರಾತ್ರಿ – NAVARATHRI 
9 02-10-2026ಗಾಂಧಿ ಜಯಂತಿ – GANDHI JAYANTHI
10ನವೆಂಬರ್06-11-2026ಕನ್ನಡ ರಾಜ್ಯೋತ್ಸವ – KANNADA RAJTOSTAVA
11 27-11-2026ಕನಕದಾಸರ ಜಯಂತಿ – KANAKADASA JAYANTHI
12ಡಿಸೆಂಬರ್18-12-2026ಋತುಗಳ ದಿನ – SEASON’S DAY
13ಜನವರಿ01-01-2027ಹಣ್ಣುಗಳ ದಿನ – FRUITS DAY
14 13-01-2027ಸಂಕ್ರಾಂತಿ – SANKRANTHI 
15 26-01-2026ಗಣರಾಜ್ಯೋತ್ಸವ – REPUBLIC DAY
16ಫೆಬ್ರವರಿ05-02-2027ಅಜ್ಜಿಯರ ದಿನ – GRAND PARENT’S DAY
17ಏಪ್ರಿಲ್14-04-2027ಅಂಬೇಡ್ಕರ್ ಜಯಂತಿ – AMBEDKAR JAYANTHI
Scroll to Top